¡Sorpréndeme!

Simple One Electric Scooter Launched | Range,Price, Spec, Battery Pack, Features | Abhishek Mohandas

2023-05-23 32,059 Dailymotion

Simple One Electric Scooter Launched, Walkaround In KANNADA by Abhishek Mohandas। ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸಿಂಪಲ್ ಎನರ್ಜಿ' ಗರಿಷ್ಠ ರೇಂಜ್ ಹಿಂದಿರುಗಿಸುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್, ರೂ.1.45 ಲಕ್ಷದಿಂದ ರೂ.1.5 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣ ಸಂಪೂರ್ಣ ಚಾರ್ಜಿನಲ್ಲಿ 212 km (IDC) ರೇಂಜ್ ನೀಡಲಿದೆ.

#SimpleOneElectricScooter
#SimpleOneRange
#SimpleOnePrice
#SimpleOneFeatures
~ED.157~